ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ನಾನು ಒಬ್ಬ ಹೃದಯ ತಜ್ಞ ನನಗು ಮತ್ತು ಕಿಡ್ನಿಗು ಎನು ಸ್ಂಬದ ಅಂತಿರಾ! ಮುಂದೆ ನೀವೆ ಓದಿ, ನೀಮಗೆ ಗೋತ್ತಾಗುತ್ತೆ,  ಇದು ನಡೆದ ಸತ್ಯ ಘಟನೆ . ಕೇಲವು ತಿಂಗಳಿನ ಹಿಂದೆ ನನ್ನಲ್ಲಿ ಒಬ್ಬ ರೋಗಿ ಬಂದ್ದಿದ್ದಾ. ಬಂದ ರೋಗಿ ವೀಪರಿತ ಎದೆ ನೋವಿನಿಂದ ಬಳಲುತ್ತಿದ್ದಾ.
ಅವನ ಇಸಿಜಿ ಮಾಡದ ನಂತರ ಅವನಿಗೆ ಹೃದಯಘಾತ Read the rest

ಸಾವು ಮತ್ತು ವೆಂಟಿಲೇಟರ.

ಹುಟ್ಟು ಅಕಸ್ಮಿಕ ಆದರೆ ಸಾವು ನೀಶ್ಚಿತಾ ಅಂತ ಡಾ. ರಾಜಕುಮಾರರು ಯಾವುದೊ ಚಲನಚೀತ್ರದಲ್ಲಿ ಹೇಳಿದ ನೇನಪು. ಈ ಸಂಚಿಕೆಯಲ್ಲಿ ನಾನು ಸಾವಿನ ಬಗ್ಗೆ ಬರೇಯುತ್ತಿದೇನೆ. ಹಾಗೆ ಏಕೆ ಎಂದು ವೀಚಾರಿಸುತ್ತಿರುವಿರಾ? ನೀನ್ನೆ ನನ್ನ ಬಳಿಯೊಂದು ಬೇರೆ ಆಶ್ಪತ್ರೆಯಲ್ಲಿ ಮೃತಗೊಂಡ ರೋಗಿಯ ಗಂಡ ಬಂದ್ದಿದ್ದಾ. ಆತ ನನಗೆ ಒಂದು ಪ್ರಶ್ನೆಯನ್ನು ಕೇಳಿದ. ಅದೇನಂದರೆ , ಅವನ ಹೆಂಡತಿಯನ್ನು
Read the rest

ಹೃದಯ ಸ್ತಬ್ದತೆ (ಕಾರ್ಡಿಯಾಕ ಅರೆಸ್ಟ್)

ನಮ್ಮ ದೇಹದಲ್ಲಿ ಹೃದಯವು ಒಂದು ನೀಮಿಷಕ್ಕೆ 60 ರಿಂದ 100 ಸಲ ಬಡಿದು ಕೊಳ್ಳುತ್ತದೆ. ಹೃದಯ ತನ್ನ ಬಡಿತವನ್ನು ಸಂಪೂರ್ಣವಾಗಿ ನಿಲ್ಲಿಸದರೆ ಅದಕ್ಕೆ ಕಾರ್ಡಿಯಾಕ ಅರೆಸ್ಟ್ ಅಥವಾ ಹೃದಯ ಸ್ತಬ್ದತೆ ಎಂದು ಕರೆಯುತ್ತಾರೆ. ಕಾರ್ಡಿಯಕ ಅರೆಸ್ಟ್ ಆದ ವ್ಯಕ್ತಿ ಕೆಳಗೆ ಉರಳುತ್ತಾನೆ, ಆ ವೈಕ್ತಿಯ ರಕ್ತಾನಾಡಿಯನ್ನು ಪರಿಕ್ಷಿಸಿದರೆ ಅದು ತನ್ನ ಬಡಿತವನ್ನು ನಿಲ್ಲಿಸಿರುತ್ತದೆ, ಎದೆಗೆÉವಾಲಿ ಆಲಿಸಿದರೆ Read the rest

ಹೃದಯಘಾಥ ಮತ್ತು ಫ್ರಥಮ ಚಿಕಿಸ್ತೆ (First aid)

ತಾವೆಲ್ಲುರು ಕೇಲವು ಚಲನಚಿತ್ರಗಳನ್ನು ನೋಡಿರುತ್ತೀರು. ಅದರಲ್ಲಿ ಒಬ್ಬಂಟಿಗನೇ ಇದ್ದ ವೈಕ್ತಿಗೆ ಎದುನೊವು ಕಾಣಿಸುತ್ತದೆ. ಆದರೆ ವೈಕ್ತಿಗೆ ಒಂದು ಸಣ್ಣ ಪೊಟ್ಟಣದಲ್ಲಿ ಇದ್ದ ಮಾತ್ರೆಗಳನ್ನು  ತೆಗೆದುಕೊಳ್ಳಲು ಆಗುವದಿಲ್ಲಾ, ಅದುದರಿಂದ ವೈಕ್ತಿ ಸಾವನ್ನಪ್ಪುತ್ತಾನೆ. ವಿಷಯವನ್ನು ಇಲ್ಲಿ ಎಕೆ ನಾನು ಬರೆಯುತ್ತಿದೇನೆ ಎಂದು ಯೊಚಿಸುತ್ತಿರುವಿರಾ?. ನಿಜ ಜೀವನದಲ್ಲಿ
Read the rest

ತೀರ್ವ ಹೃದಯಘಾಥ ಯುವಕರಲ್ಲಿ

ಮೊನ್ನೆ ಮುಂಜಾನೆ 4.50 ಘಂಟೆಗೆ ಕಿಮ್ಸ ವೈದ್ಯಕಿಯ ಅಧಿಕ್ಷಕರಿಂದ ದೂರವಾಣಿ ಬಂತು 24 ವರ್ಷದ ವಿದ್ಯಾರ್ಥಿ ಎದೆ ನೋವಿನಿಂದ ಎಮರ್ಜೆನ್ಸಿ ವಾರ್ಡಗೆ ಬಂದದ್ದಾನೆ ಕಾಣಲು ತಿಳಿಸಿದರು. ತಕ್ಷಣ ನಾನು ಅಲ್ಲಿಗೆ ಧಾವಿದಸಿದೆ, ಅಲ್ಲಿ ಆ ವಿದ್ಯಾರ್ಥಿಯು ಗಂಭಿರ ಸ್ಥಿತಿಯಲ್ಲಿ ಇದ್ದ. ಆತನ ಹೃದಯ ಕ್ಷಣಮಾತ್ರದಲ್ಲಿ ಸ್ತಬ್ದವಾಯಿತು, ಎಲ್ಲರೀತಿಯ ಪ್ರಯತ್ನಮಾಡಿದರು ಆತನನ್ನು ನಮ್ಮಿಂದ ಉಳಿಸಿಕೊಳ್ಲಲಾಗಲ್ಲಿ.

ಇತ್ತಚಿನ ದಿನಗಳ್ಳಲ್ಲಿ
Read the rest

ಉಪ್ಪು ಮತ್ತು ಹೃದಯರೋಗ

ಹೆಚ್ಚಿನ ರಕ್ತದೊತ್ತಡ ಇದ್ದ ವೈಕ್ತಿಗಳಿಗೆ  ಹೃದಯಕಾಯಿಲೆ ಮತ್ತು ಪಾರ್ಶುವಾಯು ಸಂಭವಿಸುವ ಸಾದ್ಯತೆ ಹೆಚ್ಚು, ಅದುಕ್ಕಾಗಿ ವೈದ್ಯರು ರಕ್ತದೊತ್ತಡವನ್ನು ನೀಯಂತ್ರರಣದಲ್ಲಿ ಇಡಲು ರೋಗಿಗಳಿಗೆ ಸೂಚೀಸುತ್ತಾರೆ. ಉಪ್ಪನ್ನು ಕಡಿಮೆ ಮಾಡಿದರೆ ಸಾಧರಣ ಪ್ರಮಾಣದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ರಕ್ತದೊತ್ತಡ ಹೆಚ್ಚಾದವರಿಗೆ ಉಪ್ಪನ್ನು ಕಡಿಮೆ ತಿನ್ನಲು ವೈದ್ಯರು ಹೇಳುತ್ತಾರೆ, ಇದರಂತೆ ಉಪ್ಪನ್ನು ರಕ್ತದೊತ್ತಡ ಹೆಚ್ಚಿಲ್ಲದವರು ಕಡಿಮೆ ತಿಂದರೆ ಒಳ್ಳೆಯದಾಗಬಹುದೆಂಬ Read the rest