ಪೋಸ್ಟ ಕಾರ್ಡ, ಇನ್ಲ್ಯಾಂಡ್ ಪತ್ರ ಮತ್ತು ಸ್ಟ್ಯಾಂಪ್ ಹಚ್ಚಿದ ಪ್ಯಾಕೆಟ್

ಅವತ್ತು ಆಸ್ಪತ್ರೆಯಿಂದಾ ಮನೆಗೆ ಬಂದೆ. ನನ್ನ ಸಣ್ಣ ಮಗಳು ಪೋಸ್ಟ ಕಾರ್ಡ ಮತ್ತು  ಇನ್ಲ್ಯಾಂಡ್ ಪತ್ರಗಳನ್ನು ಹಾಸಿಗೆ ಮೇಲೆ ಹರಡಿದ್ದಳು. ಏನೇ ಇದು, ಇವನ್ನು ಎಲ್ಲಿಂದಾ ತಂದೆ ಅಂದೆ. ಅದಕ್ಕೆ ಅಲ್ಲೇ ಪಕ್ಕದಲ್ಲಿ ಇದ್ದ ನನ್ನ ಹೆಂಡತಿ ಅದು ಅವಳ ಹೋಂವರ್ಕ್ ಎಂದು ಉತ್ತರ ಕೊಟ್ಟಳು. ಓ ಓಕೆ, ಎಂದು ತೇಪ್ಪಗಾದೆ.

ನನಗೆ ಟಿವಿ ರಿಮೋಟ್ … Read the rest

IIT-JEE ಮತ್ತು  NEET ಗೇ ಕೋಟಾ ಎಂಭ ಸರಸ್ವತೀಯ ತವರು 

ಇವತ್ತಿನ ದಿನಗಳಲ್ಲಿ ಮೆಡಿಕಲ್ ಮತ್ತು IIT-JEE ಸೀಟನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲಾ. ಪ್ರತಿ ವರ್ಷ್ ಸುಮಾರು ೧೫ ಲಕ್ಷ ವಿದ್ಯಾರ್ಥಿಗಳು ಮೆಡಿಕಲ್ ಮತ್ತು IIT-JEE  ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ  ಕೇವಲ ೧ ರಿಂದಾ ೩% ವಿದ್ಯಾರ್ಥಿಗಳಗೆ ಮಾತ್ರ IIT ಮತ್ತು ಮೇಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರೆಯುತ್ತದೆ. ಆದುದರಂದಾ ಈ  ಪ್ರವೇಶ ಪರೀಕ್ಷೆಗಳಿಗೆ  ಟ್ರೇನಿಂಗ ಕೊಡಲು ಸಾಕಷ್ಟು ಕೋಚಿಂಗ್ ಸೌಂಸ್ಥೆಗಳು ಹುಟ್ಟಿಕೊಂಡಿವೆ. ಹಿಂಥಾ  ಸೌಂಸ್ಥೆಗಳು ಇವತ್ತಿನ ದಿನ ನಮ್ಮ ದೇಶದ ತುಂಬೆಲ್ಲಾ ಹರಡಿವೆ.

ಕೋಟಾ ಎಂಭ ರಾಜಸ್ಥಾನದ  ರಾಜ್ಯದ ಒಂದು ಪಟ್ಟಣದಲ್ಲಿ ಹಿಂತಹಾ ಸೌಂಸ್ಥಗಳಿಗೆ ನಮ್ಮ ಭಾರತ ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಳ ಕೋಚಿಂಗಿಗಾಗಿ ಬರುತ್ತಾರೆ. ಕೋಟಾ ನಗರ ಚಂಬಲ ನದಿಯ ದಂಡೆಯ ಮೇಲೆ ಇದೆ.  ಈ ಚಂಬಲ್ ನದಿಗೆ ಕಟ್ಟಿದೆ ಬ್ಯಾರೇಜೇ ಕೋಟನಗರದ ನೀರಿನ ಮುಖ್ಯ ವಾಹಿನಿಯಾಗಿದೆ.  ಕೋಟಾ ಮುಂಚೆ  ಶಿಕ್ಷಣ ಕೇಂದ್ರವಾಗಿ ಇರಲಿಲ್ಲಾ, ಈ ಮಾರ್ಪಾಟಾಗಿದ್ದು … Read the rest

ಬಡವರಿಗೆ ಹೃದಯದ ಸ್ಟೆಂಟುಗಳು ಇನ್ನುಮುಂದೆ ದುಬಾರಿ

ಕೆಲವು ದಿನಗಳ ಮುಂಚೆ ಹೃದಯದ ಸ್ಟೆಂಟುಗಳಿಗೆ 85% ಬೆಲೆ ಕಡಿತಾ ಅಂಥಾ ಎಲ್ಲಾ ದಿನಪತ್ರಿಕೆ , ಟಿವಿ, ಸೋಶಿಯಲ್ ಮಿಡಿಯಾ ದಲ್ಲಿ ಕೇಳಿ ಬಂತು. ಸಾಮನ್ಯ ಜನರು ಒಳ್ಳೆದಾಯಿತು ಅಂತಾ ಅಂದುಕೊಂಡರು. ಆದರೆ ಇದರಿಂದಾ ಸಾಹುಕಾರರಿಗೆ ಹಾಕುವು ಸ್ಟೆಂಟುಗಳ ಬೆಲೆ ಇಳಿಯಿತು ಬಡವರ ಸ್ಟೆಂಟುಗಳು ಹೆಚ್ಚು ದುಬಾರಿಯಾದವು. ಅದು ಹೇಗೆ ಅಂದುಕೊಂಡಿರಾ ಈ ಪ್ರಬಂದವನ್ನು ಓದಿ… Read the rest

ಮರೆತ ಬೆಳಗಾವಿ ಕುಂದಾ

ನಾನು ಹುಬ್ಬಳ್ಳಿಗೆ ಬಂದಿದ್ದು ಎಂ ಬಿ ಬಿ ಎಸ್ ಕಲ್ಯಾಕ  ಅದು ೧೯೮೭ ಇಸವಿಯಲ್ಲಿ ಅವತ್ತಿನಿಂದ ಇವತ್ತಿನವರೆಗೂ ಇಲ್ಲೆ ಹುಬ್ಬಳ್ಳಿಯ್ಯಾಗ ನೆಲೆಸೇವಿ . ನಡುವೆ ಹೆಚ್ಚನ ವ್ಯಾಸಂಗಕ್ಕ ಅಂದರ  ಎಮ್ ಡಿ ಕಲ್ಯಾಕ ಬೆಳಗಾವಿ ಮತ್ತ ಡಿ ಎಮ್ ಕಲ್ಯಾಕ ಬೆಂಗಳೂರಿಗೆ ಹೋಗಿದ್ದೆವು ಅದ ಬಿಟ್ಟರೆ ಜೀವನ ಇಲ್ಲೆ ನೆಡದೈತಿ. ಕಿಮ್ಸನ್ಯಾಗ ಸಹಪ್ರಾಧ್ಯಾಪಕ ಅಂತ ಕೆಲೇಸಾ … Read the rest

ಅಳುವುದೊ ನಗುವುದೊ ನೀವೆ ಹೆಳಿ,

ಜಿವನದಾಗ ಎಲ್ಲಾ ನಾವು ತೀಳಕೊಂಡಂಗ ಆಗುದ್ದಿಲ್ಲಾ ಎರು ಪೆರು ಇರುದ. ಪಾಲಿಗೆ ಬಂದ್ದದ್ದನ್ನ ಪಂಚಾಂಬ್ರುತಾ ಅಂತ ಇರೋದು ಸ್ಯಾನ್ಯಾರ ಲಕ್ಷಣ. ಒಮ್ಮೋಮ್ಮೆ ನಮ್ಮ ಇಮ್ಯಾಜಿಣ್ (imagine) ಮಾಡಿರಂಗ್ಗಿಲ್ಲಾ ಹಂತಾ ಘಟನೆ ನೇಡದ ಬೀಡತವು. ಎಲ್ಲದಕ್ ಹೋಂದಕೊಂಡ ನೆಡದ್ರ ಭಾಳ ಬಂಗಾರ ಅಕ್ಯತಿ. ಎನಂತೀರಿ. ಇನ್ನ ಮುಂದ ಒದ್ರಿಪಾ.

ನನಗೆ ನವಂಬರ  ತಿಂಗಳ್ಳಲ್ಲಿ ನೆಡೆದೆ ಘಟನೆ ಗಳನ್ನು ನಂಬಲು ಆಗುತ್ತಿಲ್ಲಾ. ಅಲ್ಲಿ ಅಮೆರಿಕಾದಲ್ಲಿ ಟ್ರಂಪ್ ಗೆದ್ದಾ ಇಲ್ಲಿ ಭಾರತದಾಗ ಐದನೂರು ಮತ್ತು ಸಾವಿರ ನೋಟನ್ನು ನಮ್ಮಮೋದಿಯವರು ಬ್ಯಾನ ಮಾಡದ್ರು. ನಾನು ನೀವ್ವಸ್ (NEWS) ನೋಡೋದು ಅಸ್ಟಕ್ ಅಸ್ಟೆ. ನನಗೆ ಕ್ಲಿಂಟನ್ ಗೆಲ್ಲುತ್ತಾಳೆ ಅಂತ ಅನಿಸಿತ್ತು. ಇದರ ಬಗ್ಗೆ ನಾನು ನನ್ನ ಹೆಂಡತಿಯೊದನೆ ಬೇಟ್ಟು (bet) ಕಟ್ಟಿದ್ದೆ. … Read the rest

ನಾವು ಮರೆತ ಆಕಾಲಿನ ಸಿವನಬುಟ್ಟಿ ಇಗೊ ನೋಡಿ ಇವಾಗಿನ ಆಕಾಶಬುಟ್ಟಿ.

ಆಕಾಶಬುಟ್ಟಿ ಅಥವಾ ಸಿವನಬುಟ್ಟಿಯನ್ನು ದಿಪಾವಳಿಯಂದು ಮನೆಯಮುಂದೆ ಕಟ್ಟುವ ರೂಡಿ ನಮ್ಮಲ್ಲಿ ಉಂಟು. ಆದರೆ ಇದು ಈ ನಾಲವತ್ತು ವರ್ಷದಲ್ಲಿ ತುಂಬಾ ಬದಲವಣೆ ಆಗಿದೆ. ಈ ಪ್ರಬಂದ ಆವಾಗಿನ ಸಿವನಬುಟ್ಟಿ ಅಥವಾ ಇವಾಗಿನ ಆಕಾಶಬುಟ್ಟಿ ಬಗ್ಗೆ ಇರುತ್ತದೆ.

ನನ್ನ ಚಿಕ್ಕ ಮಗಳ ಏರಡನೆ ತರಗತಿಯಲ್ಲಿ ಓದುತ್ತಿದ್ದಾಳೆ, ಅವಳ ಶಾಲೆಯಲ್ಲಿ ಇವತ್ತು ಏರಡು ಆಕಾಶಬುಟ್ಟಿಯನ್ನು ತರಲು ಹೇಳಿದ್ದರಿಂದ ನಾನು ಆಂಗಡಿಗೆ ಅವಳ್ಳನ್ನು ಕರೆದುಕೊಂಡು ಹೊದೆ. ಅಲ್ಲಿಯ ಆಕಾಶಬುಟ್ಟಿಯನ್ನು ನೊಡಿದಾಗ ನನಗೆ ಈ ಪ್ರಭಂದ ಬರೆಯಲು ಯೋಚನೆ ಬಂತು. ಅವರ ಶಾಲೆಯವರು ಎಲ್ಲ ಮಕ್ಕಳಿಂದ ಬಂದ ಎರಡೆರಡು ಆಕಾಶಬುಟ್ಟಿಯನ್ನು ತಗೆದುಕೊಂಡು ಅದೇನು ಮಾಡುತ್ತಾರೊ ನನಗಂತು ತೀಳಿಯುತ್ತಿಲ್ಲಾ. ಆದರೆ … Read the rest

ಪೇರಿಪಾರಟಮ್ ಕಾರ್ಡಿಯೊಮಯೋಪತಿ .

ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ  ಕಾಯಿಲೆ. ಈ ಕಾಯಿಲೆ ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000  ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆ ಕಾಣುವುದು ತುಂಬು ಗರ್ಭಿಣಿಯಲ್ಲಿ, ಮತ್ತು ಮಗು ಜನನವಾದು ಮೇಲೆ 6 ತಿಂಗಳವರೆಗೆ ತಾಯಿಗೆ ಈ  ಕಾಯಿಲೆ ಬರಬಹುದು. ಹೃದಯ ರಕ್ತವನ್ನು  ಒತ್ತಿ ನೂಕುತ್ತದೆ, ಈ ಕಾಯಿಲೆಯಲ್ಲಿ ಹೃದಯದ
Read the rest

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು

ಇತ್ತೀಚಿನ ದಿನಗಳ್ಳಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ, ವೈದ್ಯರ ತಪ್ಪು ನಡವಳಿಕೆಗಳ ಬಗ್ಗೆ ವಾರ್ತೆಗಳು ಬರುತ್ತಿವೆ. ಹಿಂತ ವಾರ್ತೆಗಳು ಬರುವುದು ಮೊದಲೆನೆಯ ಬಾರಿ ಅಲ್ಲಾ.  ಹಿಂತ ವಾರ್ತೆಗಳಿಂದಾ ಸಾರ್ವಜನಿಕರಲ್ಲಿ ಒಂದು ರೀತಯ ಭಯದ ವಾತಾವರಣ ಉಂಟಾಗಿದೆ. ಎಷ್ಟೋ ಸಾರಿ ರೋಗಿಗಳು ಕಿಡ್ನಿಗೆ ಸಮಬಂಧವಿಲ್ಲದ ರೋಗದಲ್ಲೂ ಸಹ, ವೈದ್ಯರು ತಮ್ಮ ಕಿಡ್ನಿಯನ್ನು ಕದಿಬಹುದೆಂದು ಸಂದೇಹವನ್ನು ವೈಕ್ತಪಡಿಸುತ್ತಾರೆ. 

ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ ತಪ್ಪು ನಡವಳಿಕೆಗಳ
Read the rest

ಹೃದಯರೋಗದ ಹೊಗೆ

ಸರ ! 25 ವರ್ಷದ ಹುಡುಗ, ಅವನು ತುಂಬಾ ಎದೆನೋವಿನಿಂದಾ ನರಳುತ್ತಿದ್ದಾನೆ. ಎಂದು ನನಗೆ ದೂರವಾಣಿ ಬಂತು. ಇಸಿಜಿ ಮಾಡಿದೆನಾಪಾ ಎಂದು ನಾನು ಕೇಳಿದೆ?. ಮಾಡಿದ್ದೇನೆ ಸರ, ಆಚೆಕಡೆಯಿಂದ ಫೋನಿನಲ್ಲಿ ಉತ್ತರ, ಹಾಗಾದರೆ whatsappನಲ್ಲಿ ಮೆಸೇಜ ಕಳಿಸು ಅಂತ ನಾ ಹೇಳಿದೆ. ಆಗಲಿ ಅಂತ ಆಚೆಕಡೆಯಿಂದ.
ಕೆಲೆವೆ ಕ್ಷಣದ ನಂತರ ಆ ಹುಡುಗನಿಗೆ ತೀರ್ವ ಹೃದಯಾಘಾಥವಾಗಿದ್ದು
Read the rest

ಪ್ರೊಪೆಸರ ಡಾ|| ಬಿ ಎಮ್ ಹೆಗ್ಗಡೆ ಅವರಿಗೆ ತೆರದ ಅಂಚೆ,

ಮಾನ್ಯನನ್ನ ಗುರುಗಳ ಗುರುಗಳಾದ
Dr B. M Hegade ಅವರೆ 
ತಾವುಹಿರಿಯರು ಮತ್ತು ಮಹಾ ಚಿಂತಕರು. ತಾವು ನನ್ನ ಗುರುಗಳ ಗುರುಗಳು. ತಮ್ಮ ಬಗ್ಗೆ ವೈದ್ಯಕಿಯ ಕ್ಶೆತ್ರದಲ್ಲಿ ಸಾಕಸ್ಟ ಒಳ್ಳೆಯ ಹೆಸರು ಇದೆ. ಇತ್ತಿಚಿಗೆ ನನಗೆ ನನ್ನ ಒಂದು ರೋಗಿ ತಾವ ದೂರದರ್ಶನದಲ್ಲಿ ಸಂರ್ದರಶನ ನೀಡಿದ ಒಂದು ಕಾರ್ಯಕ್ರಮವನ್ನು
Read the rest